ಸವಾರ ಗಂಭೀರ















ಸಂಪಾಜೆ ಗ್ರಾಮದ ಕಡೆಪಾಲದಲ್ಲಿ ಕಾರೊಂದು ಬೈಕ್ಗೆ ಗುದ್ದಿದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿದುಬಂದಿದೆ.

ಕಾರು ಸುಳ್ಯದ ಕಡೆಯಿಂದ ಹೋಗುತ್ತಿದ್ದು, ಬೈಕ್ಗೆ ಗುದ್ದುವ ಮೊದಲು ಇನ್ನೊಂದು ವಾಹನಕ್ಕೂ ಕಾರು ಗುದ್ದಿರುವುದಾಗಿ ವರದಿಯಾಗಿದೆ.









