ಸುಳ್ಯದಲ್ಲಿ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಎಜುಕೇಶನ್ ಶುಭಾರಂಭ

0

ಸುಳ್ಯದ ರಥಬೀದಿ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ತೇಜಾಕ್ಷಿ ನಂದಕುಮಾರ್ ಬಾರೆತ್ತಡ್ಕ ಕೋಡ್ತೀಲು ಇವರ ನೂತನ ಆಡಳಿತದೊಂದಿಗೆ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಎಜ್ಯುಕೇಶನ್ ಮೇ.10 ರಂದು ಶುಭಾರಂಭಗೊಂಡಿತು.


ಇಲ್ಲಿ ಗ್ರಾಫಿಕ್ ಡಿಸೈನ್,ಟೈಪ್ ರೈಟಿಂಗ್ ಹಾಗೂ ಎಲ್ಲಾ ತರದ ಕಂಪ್ಯೂಟರ್ ಕೋರ್ಸುಗಳು ಲಭ್ಯವಿದೆ.
ದಾಖಲಾತಿ ಆರಂಭಗೊಂಡಿರುವುದಾಗಿ ಮಾಲಕರು ತಿಳಿಸಿದ್ದಾರೆ.