ಎಸ್.ಎಸ್‌.ಎಲ್‌.ಸಿ‌.ಫಲಿತಾಂಶ;ವೈಷ್ಣವಿ ಪಿ.ಎಲ್.ರಿಗೆ 583 ಅಂಕ

0

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಚ್ಚಿನ ಬೆಳ್ತಂಗಡಿ ಇಲ್ಲಿನ ವಿದ್ಯಾರ್ಥಿನಿ ವೈಷ್ಣವಿ ಪಿ.ಎಲ್. 583(93.28)ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ.
ಇವರು ಪೆರಾಜೆ ಗ್ರಾಮದ ಪಾತಿಕಲ್ಲು ಲಿಂಗಪ್ಪ ಮತ್ತು ಲಲಿತ ದಂಪತಿಯ ಪುತ್ರಿ.