
ಈಗಲ್ ಅಟ್ಯಾಕರ್ಸ್ ನೇಲ್ಯಡ್ಕ ಕೇನ್ಯ ಇದರ ವತಿಯಿಂದ 2ನೇ ವರ್ಷದ 52 ಕೆ. ಜಿ. ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ರವಿ ಅಮ್ಮಣ್ಣಾಯ ಬೂಡು ಉದ್ಘಾಟಿಸಿದರು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ ಅಧ್ಯಕ್ಷತೆ ವಹಿಸಿದ್ದರು.









ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪವನ್ ಪಲ್ಲತಡ್ಕ, ಮುಖ್ಯ ಶಿಕ್ಷಕ ಪುರುಷೋತ್ತಮ್,ಈಗಲ್ ಅಟ್ಯಾಕರ್ಸ್ ನ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪಾರ್ವತಿ, ಪಿ. ಡಿ.ರಮೇಶ್ ಉಪಸ್ಥಿತರಿದ್ದರು.









