ಸಂಪಾಜೆ : ಬಂಗ್ಲೆಗುಡ್ಡೆ ಬಳಿ ಬಾವಿಗೆ ಬಿದ್ದ ದನ

0

ಸಂಪಾಜೆ ಗ್ರಾಮದ ಬಂಗ್ಲೆಗುಡ್ಡೆ ಬಳಿ ದನ ಬಾವಿಗೆ ಬಿದ್ದಿದೆ. ಗ್ರಾಮಪಂಚಾಯತ್ ವತಿಯಿಂದ ದನವನ್ನು ಹೊರ ತೆಗೆಯಲು ಪ್ರಯತ್ನ ಮಾಡಲಾಗುತ್ತಿದೆ.