ಕಾನತ್ತಿಲದಲ್ಲಿ ಉಳ್ಳಾಕುಳ ನೇಮೋತ್ಸವ

0

ಸುಳ್ಯದ ಕಾನತ್ತಿಲ ಉಳ್ಳಾಕುಳ ದೈವಸ್ಥಾನದಲ್ಲಿ ದೈವಗಳ ವರ್ಷಾವಧಿ ನೇಮೋತ್ಸವವು ಮೇ. ೧೪ ರಂದು ನಡೆಯಿತು..
ಎ.೨೫ ರಂದು ಗೊನೆ ಮುಹೂರ್ತ ನೆರವೇರಿದ್ದು, ಮೇ.೧ ರಂದು ಮುಂಡಿಗೆ ಪೂಜೆ ನಡೆದು, ಮೇ.೨ ರಂದು ಮುಂಡ್ಯದ ವಾಲಸಿರಿ ನಡೆಯಿತು.


ಮೇ
13 ರಂದು ಸಂಜೆ ಕುರುಂಜಿ ಮಾಳಿಗೆಯಿಂದ ಭಂಡಾರ ತರಲಾಯಿತು, ಅಂದು ರಾತ್ರಿ ಸಂಕ್ರಮಣ ಪೂಜೆ ನಡೆಯಿತು.

ಮೇ.14 ರಂದು ಮುಂಜಾನೆ ಉಳ್ಳಾಕುಳ ನೇಮ, ಬಳಿಕ ಪಯರುಷರಾಯ ದೈವದ ಉತ್ಸವ ನಡೆದು, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.