ಜಯನಗರ: ಕಲ್ಲುರ್ಟಿ ದೈವದ ಕೋಲ

0

ಸುಳ್ಯ ಜಯನಗರದ ಸ್ವಾಮಿ ಮೈಕ್ ಮತ್ತು ಲೈಟಿಂಗ್ಸ್ ನ ಶ್ರೀಧರ್ ರವರ ಮನೆಯಲ್ಲಿ ಕಲ್ಲುರ್ಟಿ ದೈವದ ಕೋಲವು ಮೇ.14 ರಂದು ನಡೆಯಿತು. ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ರಾತ್ರಿ ಅನ್ನಸಂತರ್ಪಣೆ ನಡೆಯಿತು.