ಗುತ್ತಿಗಾರು: ರಸ್ತೆಗೆ ಬಿದ್ದ ಮರ, ಚೆಂಡೆಮುಳ್ಳು, ತೆರವುಗೊಳಿಸಿದ ಯುವಕರು

0

ಗುತ್ತಿಗಾರು – ಸುಳ್ಯ ರಸ್ತೆಯ ಬಾಕಿಲ ಬಳಿ ಮುಖ್ಯ ರಸ್ತೆಗೆ ಮರ ಬಿದ್ದು ವಾಹನಗಳಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು ಇದನ್ನು ಸ್ಥಳೀಯ ಯುವಕರು ಸೇರಿ ಮೇ.26 ರಂದು ತೆರವು ಮಾಡಿದರು.

.ಮೂರು ದಿನಗಳಿಂದ ರಸ್ತೆಯಲ್ಲಿ ಬಿದ್ದಿದ್ದ ಮರ ಹಾಗೂ ಚೆಂಡೆಮುಳ್ಳನ್ನು ವಳಲಂಬೆಯ ಯುವಕರ ತಂಡ ಶ್ರಮದಾನ ನಡೆಸಿ ತೆರವು ಮಾಡಿತು.