ಪೆರಾಜೆಯಿಂದ ಕುಂಬಳಚೇರಿ ಮೂಲಕ ಕೂರ್ನಡ್ಕ ಸಂಪರ್ಕ ಕಲ್ಪಿಸುವ ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ಬಿರುಕು ಬಿಟ್ಟಿದೆ.

ಕಳೆದ ಒಂದು ತಿಂಗಳ ಹಿಂದೆ ಈ ರಸ್ತೆಯ ಡಾಮರೀಕರಣ ಕಾಮಗಾರಿ ನಡೆದಿದ್ದು, ಇದೀಗ ಮಳೆ ಹಿನ್ನೆಲೆಯಲ್ಲಿ ರಸ್ತೆಯ ಕೆಲವೆಡೆ ಬಿರುಕು ಬಿಟ್ಟಿದೆ.