ಶತಾಯುಷಿ ಶ್ರೀಮತಿ ಐತೆ ಏರಣಗುಡ್ಡೆ ನಿಧನ

0

ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ನಿವಾಸಿ ದಿ. ಪೊಡಿಯರವರ ಧರ್ಮಪತ್ನಿ ಶ್ರೀಮತಿ ಐತೆರವರು ಅಲ್ಪಕಾಲದ ಅಸೌಖ್ಯದಿಂದ ಇಂದು ( ಮೇ. 28 ರಂದು) ಸ್ವಗ್ರಹದಲ್ಲಿ ನಿಧನರಾದರು.

ಅವರಿಗೆ 105 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಕುಕ್ಕ, ಚೋಮ, ಅಚ್ಚುತ ಬಿ. ಮಲ್ಕಜೆ, ಪುತ್ರಿಯರಾದ ಲೀಲಾವತಿ, ರಾಧಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.