ಪಂಜ: ಪದವೀಧರ ಮತ್ತು ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಕ್ಕೆ ಚುನಾವಣೆ

0

ಬಿಜೆಪಿ,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಮತಯಾಚನೆ

ಪದವೀಧರ ಮತ್ತು ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಕ್ಕೆ ಚುನಾವಣೆಗೆ ಪಂಜ ನಾಡ ಕಚೇರಿಯ ಮತದಾನ ಕೇಂದ್ರದಲ್ಲಿ ಜೂ.3 ರಂದು ಮುಂಜಾನೆಯಿಂದ ಮತದಾನ ನಡೆಯುತ್ತಿದೆ.

ಮತದಾನ ಕೇಂದ್ರದ ಸಮೀಪ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರ ಅಭ್ಯರ್ಥಿಗಳ ಮತಯಾಚನೆ ನಡೆಸಿದರು.
ಪಂಜ ಹೋಬಳಿಯ ಮತದಾರರು ಮುಂಜಾನೆಯಿಂದಲೇ ಮತದಾನ ಮಾಡಿದರು.