ಐವರ್ನಾಡು : ಭೀಕರ ಮಳೆ ಮನೆಗೆ ಸಿಡಿಲು ಬಡಿದು ಹಾನಿ

0

ಐವರ್ನಾಡಿನಲ್ಲಿ ಸುರಿದ ಭೀಕರ ಮಳೆಗೆ ಮನೆಗೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದ ಘಟನೆ ಜೂ.03 ರಂದು ನಡೆದಿದೆ.
ಐವರ್ನಾಡು ಗ್ರಾಮದ ನಿಡುಬೆ ಹರೀಶ್ ಕುಲಾಲ್ ರವರ ಮನೆಯಲ್ಲಿ ಸಿಡಿಲು ಬಡಿದು ವಿದ್ಯುತ್ ಮೀಟರ್ ಬೋರ್ಡ್ ಗೆ ಹಾನಿಯಾಗಿದೆ. ಮನೆಯ ಸ್ವಿಚ್ ಬೋರ್ಡ್ ಸುಟ್ಟು ಹೋಗಿದ್ದು, ಸ್ವಿಚ್ಗಳು ಕೆಳಗೆ ರಟ್ಟಿ ಹೋಗಿದೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಅಪಾರ ನಷ್ಟವುಂಟಾಗಿರುವುದಾಗಿ ತಿಳಿದು ಬಂದಿದೆ.