ವಿಶ್ವನಾಥ ಊರುಪಂಜ ನಿಧನ

0


ತೊಡಿಕಾನ ಗ್ರಾಮದ ಊರುಪಂಜ ವಿಶ್ವನಾಥರವರು ಇಂದು ಸ್ವಗೃಹದಲ್ಲಿ ನಿಧನರಾದರು. ಇವರಿಗೆ ೬೩ ವಯಸ್ಸಾಗಿತ್ತು. ಮೃತರು ಪತ್ನಿ ಗಂಗಮ್ಮ ಮಕ್ಕಳಾದ ಪ್ರಶಾಂತ್, ನವೀನ್, ಸೂಸೆ ಡೀನ ಹಾಗೂ ಸಹೋದರ ಸಹೋದರಿಯರನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.