ಎಸ್ ಎಸ್ ಎಫ್ ಕರಿಂಬಿಲ ಯೂನಿಟ್ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಮಿತಿ ರಚನೆ

0

ಎಸ್ ಎಸ್ ಎಫ್ ಕರಿಂಬಿಲ ಯೂನಿಟ್ ಮಹಾ ಸಭೆಯು ಸೆಕ್ಟರ್ ವೀಕ್ಷಕರ ಉಪಸ್ಥಿಯಲ್ಲಿ ನಡೆಯಿತು.

ನಿoತಿಕಲ್ಲು ಸೆಕ್ಟರ್ ನಿಂದ ವೀಕ್ಷಕರಾಗಿ ಹಸೈನಾರ್ ನೆಕ್ಕಿಲ, ರಶೀದ್ ಮುಚ್ಚಿಲ ಭಾಗವಹಿಸಿದರು.

ಎಸ್ ಎಸ್ ಎಫ್ ಕರಿಂಬಿಲ ಯೂನಿಟ್ 2024-25 ನೇ ಸಾಲಿನ ಸಮಿತಿ ರಚನೆ ಮಾಡಲಾಯಿತು
ಅಧ್ಯಕ್ಷರು ನೌಫಲ್ ಕರಿಂಬಿಲ, ಕಾರ್ಯದರ್ಶಿ ಸಾದಿಕ್ ನರ್ಲಡ್ಕ, ಖಜಾoಜಿ ತಂಸೀಫ್ ನರ್ಲಡ್ಕ, ಮತ್ತು 8 ಜನ ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಗೆ ಎಸ್ ಎಸ್ ಎಫ್ ಕರಿಂಬಿಲ ಯೂನಿಟ್ ಸದಸ್ಯರು ಸ್ವಾಗತಿಸಿದರು.