ಅಡ್ತಲೆ : ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಲೋಹಿತ್ ಮೇಲಡ್ತಲೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ ಇದರ ನೂತನ ಎಸ್. ಡಿ.ಎಂ.ಸಿ ಅಧ್ಯಕ್ಷರಾಗಿ ಲೋಹಿತ್ ಮೇಲಡ್ತಲೆ, ಉಪಾಧ್ಯಕ್ಷರಾಗಿ ಸುಜಾತ ಪಿ., ಸದಸ್ಯರಾಗಿ ಸೌಮ್ಯ ಯು.ಆರ್. , ಗಿರಿಪ್ರಕಾಶ್ ಕೆ., ಚಂದ್ರಶೇಖರ ಎ., ಜಲಜಾಕ್ಷಿ ಬಿ.ಕೆ., ಸವಿತ ಬಿ.ಕೆ., ಪವಿತ್ರ ಎಂ., ಮೀನಾಕ್ಷಿ ಎ., ಜಯಂತಿ ಕೆ., ಚೆನ್ನಕೇಶವ ಕೆ., ಮುತ್ತಪ್ಪ ಕೆ., ಸವಿತಾ ಎಂ.ಎಸ್., ಪ್ರತಿಭಾ ಎಸ್., ಜಲಜಾಕ್ಷಿ, ಭವ್ಯ ಎ., ಇಂದಿರಾ ಎ., ಜಯರಾಮ ಎಂ.ಎಂ., ಆಯ್ಕೆಗೊಂಡಿರುತ್ತಾರೆ.