ಸುಳ್ಯ ಸರ್ವೆ ಇಲಾಖೆಗೆ ಎಡಿಎಲ್ ಆರ್ ಆಗಿ‌ ಜನೇಶ್ ಕುಮಾರ್ ಆಗಮನ

0

ಸುಳ್ಯ ಸರ್ವೆ ಇಲಾಖೆಗೆ ನೂತನ ಎಡಿಎಲ್ ಆರ್ ಆಗಿ‌ ಜನೇಶ್ ಕುಮಾರ್ ಎಂಬವರು ‌ಬಂದಿದ್ದಾರೆ.

ಮೈಸೂರು ಯು.ಪಿ.ಒ.ಆರ್.‌ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ ಇವರು ಪದೋನ್ನತಿಗೊಂಡು ಸುಳ್ಯ ಎಡಿಎಲ್ ಆರ್ ಆಗಿ ಬಂದಿದ್ದಾರೆ.

ಇವರು ಮಡಿಕೇರಿಯ ಬೆಟ್ಟಗೇರಿಯವರು.