ನೆಲ್ಲೂರು ಕೆಮ್ರಾಜೆ : ಬಾಲಕೃಷ್ಣ ನಾಯಕ್ ಬೊಳ್ಳಾಜೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಬಾಲಕೃಷ್ಣ ನಾಯಕ್‌ಎಂಬವರು ಇದೀಗ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಬಾಲಕೃಷ್ಣ ನಾಯಕ್ ರವರು ಕೆಲವು ಸಮಯಗಳಿಂದ ವಯೋಸಹಜ ಅಸೌಖ್ಯದಿಂದಿದ್ದರು.

ಮೃತರು ಪತ್ನಿ ತುಳಸಿ, ಪುತ್ರ ಜನಾರ್ಧನ ನಾಯಕ್ ಬೊಳ್ಳಾಜೆ, ಪುತ್ರಿಯರಾದ ಚಂದ್ರಿಕಾ, ವಿನೋದ ಹಾಗೂ ಸೊಸೆ, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.