ರಕ್ಷಿತ್ ಬಿಡಾರಕಟ್ಟೆಯವರಿಗೆ ನೀಟ್ ಪರೀಕ್ಷೆಯಲ್ಲಿ 511 ಅಂಕ

0

ವೈದ್ಯಕೀಯ ವೃತ್ತಿ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ್ರಮಟ್ಟದ, ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) -2014 ರಲ್ಲಿ ಕೂತ್ಕುಂಜ ಗ್ರಾಮದ ರಕ್ಷಿತ್ ಬಿಡಾರಕಟ್ಟೆಯವರು ಯಾವುದೇ ತರಬೇತಿ ಇಲ್ಲದೆ 720 ರಲ್ಲಿ 511 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಕೂತ್ಕುಂಜ ಗ್ರಾಮದ ಬಿಡಾರಕಟ್ಟೆಯ ಭುವನೇಂದ್ರ ಬಿ.ಕೆ. ಹಾಗೂ ಉಮಾವತಿ ದಂಪತಿಯ ಪುತ್ರ.