ಬೆಳ್ಳಾರೆ ಕೆ.ಪಿ.ಎಸ್ ನ ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ ಬಳಿಕ ಶೇ. 98.75 ಫಲಿತಾಂಶ

0

ಬೆಳ್ಳಾರೆ ಕೆಪಿಎಸ್ ನ ವಿದ್ಯಾರ್ಥಿಗಳ ಈ ವರ್ಷದ ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ ಬಳಿಕ ಹಾಜರಾದ 160 ವಿದ್ಯಾರ್ಥಿಗಳಲ್ಲಿ 158 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶಾಲಾ ಫಲಿತಾಂಶ 98.75% ದಾಖಲಾಗಿದೆ. ಶಾಲಾ ಪ್ರಥಮ ಸ್ಥಾನದ ನಿರೀಕ್ಷಾ ಪಿ. ಸಿ. 615 ಅಂಕ , ದ್ವಿತೀಯ ಸ್ಥಾನದ ಸಿಂಧುಶ್ರೀ ಜೆ 610 ಅಂಕ ಪಡೆದಿರುತ್ತಾರೆ. ಒಟ್ಟು 29 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.