ಗುಂಡಿಯಂಗಡಿ : ರಬ್ಬರ್ ಮರ ಸಾಗಾಟದ ಲಾರಿ ಪಲ್ಟಿ

0

ದೊಡ್ಡತೋಟ – ನಾರ್ಣಕಜೆ ಮಾರ್ಗ ಮಧ್ಯೆ ಗುಂಡಿಯಂಗಡಿ ಎಂಬಲ್ಲಿಂದ ರಬ್ಬರ್ ಮರಗಳನ್ನು ಸಾಗಿಸುವ ಲಾರಿಯೊಂದು ಮುಖ್ಯರಸ್ತೆಗೆ ಬರುತ್ತಿದ್ದಂತೆ ಚಕ್ರ ಹೂತು ಹೋಗಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಯಾವುದೇ ಅನಾಹುತಗಳು ಸಂಭವಿಸಿಲ್ಲ.