ಲಯನ್ಸ್ ವಲಯ ಅಧ್ಯಕ್ಷರಾಗಿ ಪ್ರೊ. ರಂಗಯ್ಯ ಶೆಟ್ಟಿಗಾರ್

0


ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 317 D ಇದರ ರೀಜನ್ 6 ರ ವಲಯ 2 ರ ವಲಯ ಅಧ್ಯಕ್ಷರಾಗಿ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಪ್ರೊ .ರಂಗಯ್ಯ ಶೆಟ್ಟಿಗಾರ್ ನಿಯುಕ್ತಿಗೊಂಡಿರುತ್ತಾರೆ ಲಯನ್ಸ್ ವಲಯ 6 ರ ಕ್ಲಬ್ ಗಳಾಗಿ ಕಡಬ ,ಸುಬ್ರಹ್ಮಣ್ಯ, ಹಾಗೂ ಪಂಜ ಇರುತ್ತದೆ . ಶ್ರೀ ಯುತರು ಕಳೆದ ವರ್ಷ ವಲಯ NOEY ಆಗಿ ಕಾರ್ಯನಿರ್ವಹಿಸಿರುವರು. ರಂಗಯ್ಯ ಶೆಟ್ಟಿಗಾರ ಅವರು ಸುಬ್ರಹ್ಮಣ್ಯ ಕೆ.ಎಸ್.ಎಸ್. ಮಹಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ದುಡಿದು ನಿವೃತ್ತಿ ಹೊಂದಿದವರು.