ಸುಳ್ಯ ತಹಶೀಲ್ದಾರ್ ಆಗಿ ಶ್ರೀಮತಿ ಮಂಜುಳಾ – ಸರಕಾರ ಆದೇಶ

0

ಸುಳ್ಯ ತಹಶೀಲ್ದಾರ್ ಆಗಿ ಶ್ರೀಮತಿ ಮಂಜುಳಾ ಎಂ. ರನ್ನು ನೇಮಿಸಿ ಸರಕಾರ ಆದೇಶ ಮಾಡಿದೆ.

ಆದರೆ ಮಂಜುಳಾ ಎಂ. ರವರು ಎಲ್ಲಿ ಸಲ್ಲಿಸುತ್ತಿದ್ದಾರೆ ಎಂಬ ಮಾಹಿತಿ ಆದೇಶದಲ್ಲಿ ಇಲ್ಲ.

ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.