ಕಲ್ಮಡ್ಕ : ಭಾರಿ ಆಳಕ್ಕೆ ಉರುಳಿ ಬಿದ್ದ ಬೈಕ್, ಸವಾರ ಪಾರು Copy Copy

0


ಚಾಲಕನ ನಿಯಂತ್ರಣ ತಪ್ಪಿ ಬೈಕೊಂದು ಪ್ರಪಾತಕ್ಕೆ ಉರುಳಿದ ಘಟನೆ ಕಲ್ಮಡ್ಕ ಶಾಲಾ ಬಳಿ ಸಂಭವಿಸಿದೆ.
ಕಲ್ಮಡ್ಕದ ಶಾಲಾ ಬಳಿ ತಿರುವೊಂದಿದ್ದು, ಆ ತಿರುವಿನ ಬಳಿ ಬೃಹತ್ತಾದ ಹೊಂಡವಿತ್ತು. ಅಲ್ಲಿ ಬೈಕ್ ಬರುತ್ತಿದ್ದಂತೆ ಸವಾರನ ನಿಯಂತ್ರಣ ತಪ್ಪಿ ಗುಂಡಿಗೆ ಬಿತ್ತು. ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.