ರೆಂಜಾಳ : ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಸಚಿವ ಎಸ್.ಅಂಗಾರ July 2, 2024 0 FacebookTwitterWhatsApp ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ಕ್ಷೇತ್ರದಲ್ಲಿ ಪ್ರತಿ ಸೋಮವಾರ ಶ್ರೀ ಶಿವಪಂಚಾಕ್ಷರೀ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದ್ದು, ಜು.7ರಂದು(ನಿನ್ನೆ) ನಡೆದ ಭಜನಾ ಕಾರ್ಯಕ್ರಮದಲ್ಲ ಮಾಜಿ ಸಚಿವ ಎಸ್.ಅಂಗಾರ ಪಾಲ್ಗೊಂಡರು.