ಗೂನಡ್ಕ :ದರ್ಕಾಸ್ ಬಳಿ ಮನೆಯ ತಡೆಗೋಡೆ ಕುಸಿತ

0

ದ. ಕ ಸಂಪಾಜೆ ಗ್ರಾಮದ ವ್ಯಾಪ್ತಿಯಲ್ಲಿನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಗೂನಡ್ಕದ ದರ್ಕಾಸ್ ಮನೆಯ ತಡೆಗೋಡೆ ಕುಸಿದ ಘಟನೆ ಸಂಭವಿಸಿದೆ.

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಭಾರತೀಯವರ ಮನೆಯ ತಡೆಗೋಡೆ ಜರಿದಿದೆ. ಈ ವೇಳೆಪವಾಹ ರಕ್ಷಣಾ ಮತ್ತು ಗೃಹ ರಕ್ಷಕ ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪಿ. ಟಿ ಗಿರಿಧರ ಭೇಟಿ ನೀಡಿದರು.