ಚೋಮಣ್ಣ ನಾಯ್ಕ ಇಂದಿರಾಆವಾಜ್ ಹೃದಯಾಘಾತದಿಂದ ನಿಧನ

0

ಪೆರಾಜೆ ಗ್ರಾಮದ ಇಂದಿರಾ ಆವಾಜ್ ಕಾಲನಿ ನಿವಾಸಿ ಚೋಮಣ್ಣ ನಾಯ್ಕ ಅವರು ಹೃದಯಾಘಾತದಿಂದ ಜು.8ರಂದು ರಾತ್ರಿ ನಿಧನರಾದರು ‌ ಅವರಿಗೆ 7೦ ವರ್ಷ ವಯಸ್ಸಾಗಿತ್ತು.

ಚೋಮಣ್ಣ ನಾಯ್ಕರು ಪೆರಾಜೆ ಗ್ರಾಮ ಪಂಚಾಯತ್ ನಲ್ಲಿ ವಾಟರ್ ಮ್ಯಾನ್ ಆಗಿ ಸುದೀರ್ಘ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಳೆದ ಎರಡು ವರ್ಷದ ಹಿಂದೆ ನಿವೃತರಾಗಿದ್ದರು.
ಕೆಲ ಸಮಯಗಳ ಹಿಂದೆ ಇವರ ಪತ್ನಿ ಮೃತಪಟ್ಟಿದ್ದು, ಮೃತರು ಪುತ್ರಿ ಸುಜಾತ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.