ಪೈಚಾರ್ – ದೊಡ್ಡತೋಟ – ಬೊಮ್ಮಾರು ಮಾರ್ಗ ಮಧ್ಯೆ ಪಸ್೯ ಕಳೆದು ಹೋಗಿದೆ

0

ಸುಳ್ಯದಿಂದ ಬರುತ್ತಿರುವಾಗ ಪೈಚಾರ್ – ದೊಡ್ಡತೋಟ – ಬೊಮ್ಮಾರು ಮಾರ್ಗ ಮಧ್ಯೆ ಹಣ ಮತ್ತು ದಾಖಲೆಗಳಿದ್ದ ಲೇಡಿಸ್ ಪರ್ಸೊಂದು ಇಂದು‌ ಮುಂಜಾನೆ ಕಳೆದುಹೋಗಿದೆ. ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸುವಂತೆ ಮನೆಯವರು ವಿನಂತಿಸಿದ್ದಾರೆ.