ಸುಬ್ರಹ್ಮಣ್ಯ: ಕಾರು ಹಾಗೂ ಸ್ಕೂಟಿ ಅಪಘಾತ, ಸವಾರರಿಗೆ ಗಾಯ

0

ಸುಬ್ರಹ್ಮಣ ದ ಕುಲ್ಕುಂದ ಬಳಿ ಕಾರು ಹಾಗೂ ಸುಝುಕಿ ಅಕ್ಸಸ್ ಮೊಟರ್ ಸೈಕಲ್ ಮದ್ಯೆ ರಸ್ತೆ ಅಪಘಾತ ನಡೆದು, ಸವಾರರು ಗಾಯವಾದ ಘಟನೆ ಜ.15 ರ ಸಂಜೆ ನಡೆದಿದೆ.

ಸ್ಕೂಟಿ ಸವಾರ ಎಸ್ ಎಸ್ ಪಿ ಯು ಕಾಲೇಜು ಸ ಉಪನ್ಯಾಸಕರಾದ  ಶ್ರೀಧರ್ ಪುತ್ರನ್ ಎಂಬವರಿಗೆ ಗಾಯಗೊಂಡಿದ್ದಾರೆ.
ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸಹ ಸವಾರರಿಗೂ ತರಚು ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.
ಕಾರಿನ ಭದ್ರಾವತಿ ಮೂಲದವರಾಗಿದ್ದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಯಾತ್ರೆಗೆ ಬರುತ್ತಿದ್ದ ಸಂದರ್ಭದಲ್ಲಿ ಕುಲ್ಕುಂದ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.