ದಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಕೊಡಗು ಚೆoಬು ಗ್ರಾಮದ ದಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜು. 11ರಂದು ನಡೆಯಿತು.

ಕಾರ್ಯಕ್ರಮವು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಭವಾನಿ ಕುಮಾರ ಕೊಪ್ಪ ಇವರ ನೇತೃತ್ವದಲ್ಲಿ ನಡೆಯಿತು.ಸ್ವಚ್ಛತಾ ಕಾರ್ಯದಲ್ಲಿ ಶಾಲಾ ಉಸ್ತುವಾರಿ ಸದಸ್ಯರಾದ ಗಿರೀಶ್ ಕುಮಾರ್ ಹೊಸೂರು , ಶಾಲಾ ಮುಖ್ಯೋಪಾಧ್ಯಾಯರು ಸುಜಾತ ಮತ್ತು ಸಹ ಶಿಕ್ಷಕ ವೃಂದ,ಎಸ್ ಡಿ ಎಂ ಸಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು ,ಪೋಷಕರು,ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.