ಜು.15: ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಕುಕ್ಕುಜಡ್ಕ ವಿದ್ಯಾ ಸಂಸ್ಥೆ ಗಳ ಸ್ಥಾಪನಾ ದಿನಾಚರಣೆ

0

ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಕುಕ್ಕುಜಡ್ಕದ ವಿದ್ಯಾ ಸಂಸ್ಥೆಗಳ ಸ್ಥಾಪನಾ ದಿನಾಚರಣೆಯು ಜು.15 ರಂದು ಸಂಸ್ಥೆಯ ಅಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.


ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ, ಪುತ್ತೂರು ವಿವೇಕಾನಂದ ವಿದ್ಯಾಲಯದ ಅಧ್ಯಯನ ಕೇಂದ್ರ ಡೀನ್ ಡಾ.ವಿಜಯಾ ಸರಸ್ವತಿ ಬಿ ಭಾಗವಹಿಸಲಿರುವರು.