ಶುಭವಿವಾಹ: ಚಂದ್ರಶೇಖರ-ಸುಪ್ರೀತಾ

0

ಐವರ್ನಾಡು ಗ್ರಾಮದ ಚೀಮುಳ್ಳು ಸಂಜೀವ ಶೆಟ್ಟಿಯವರ ಪುತ್ರ ಚಂದ್ರಶೇಖರ ರವರ ವಿವಾಹವು ಜಾಲ್ಸೂರು ಗ್ರಾಮದ ಮಹಾಬಲಡ್ಕ ರಾಮಣ್ಣರವರ ಪುತ್ರಿ ಸುಪ್ರೀತಾರೊಂದಿಗೆ ಜು.12ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಅತಿಥಿ ಸತ್ಕಾರವು ಜು.14ರಂದು ಪೆರುವಾಜೆ-ಬೆಳ್ಳಾರೆ ಜೆ.ಡಿ ಅಡಿಟೋರಿಯಂನಲ್ಲಿ ನಡೆಯಿತು.