ಸೋಣಂಗೇರಿ: ಕುಂಠಿಕಾನದಲ್ಲಿ ಮರದ ಮಧ್ಯೆ ಹಾದು ಹೋಗುವ ವಿದ್ಯುತ್ ಲೈನ್

0

ಸೋಣಂಗೇರಿ ಬಳಿಯ ಕುಂಠಿಕಾನದಲ್ಲಿ ವಿದ್ಯುತ್ ಲೈನ್ ಮರದ ಮಧ್ಯೆ ಹಾದು ಹೋಗುತ್ತಿದ್ದು ತೆರವಿಗೆ ವಿಳಂಬ ಧೋರಣೆ ಮಾಡಿರುವುದಾಗಿ ವರದಿಯಾಗಿದೆ.

ಕಳೆದೊಂದು ವರ್ಷದಿಂದ ಹೀಗೆ ಇದ್ರೂ ತೆರವು ಮಾಡಿಲ್ಲ ಇದರಿಂದಾಗಿ ನಮ್ಮ ಲೈನ್ ಸದಾ ವಿದ್ಯುತ್ ಪಾಲ್ಟ್ ಆಗುತ್ತಿರುವುದಾಗಿ ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.