ನವೋದಯ ವಿದ್ಯಾಲಯಕ್ಕೆ ತನ್ವಿ ಎನ್.ಆಯ್ಕೆ

0

ಸುಳ್ಯ ಕೇರ್ಪಳ ನಿವಾಸಿ ನಾರಾಯಣ ಶಿಲ್ಪಿ – ಶ್ರೀಮತಿ ವಿಮಲಾ ದಂಪತಿ ಪುತ್ರಿ, ಸುಳ್ಯ ರೋಟರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ತನ್ವಿಯವರು ಮುಡಿಪು ಜವಾಹರ್ ನವೋದಯ ಶಾಲೆಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಜು.೧೫ರಂದು ಮುಡಿಪುನಲ್ಲಿ ೬ ನೇ ತರಗತಿಗೆ ಸೇರ್ಪಡೆಯಾಗಲಿದ್ದಾರೆಂದು ತಿಳಿದು ಬಂದಿದೆ.