ಜಯನಗರ : ಮೆಸ್ಕಾಂ ವತಿಯಿಂದ ಅಪಾಯಕಾರಿ ಮರ ತೆರವು

0

ಜಯನಗರ ಮುಖ್ಯ ರಸ್ತೆ ಬದಿಯಲ್ಲಿ ಇದ್ದ ಅಪಾಯಕಾರಿ ಮರವವನ್ನು ತೆರವುಗೊಳಿಸುವ ಕಾರ್ಯ ಸುಳ್ಯ ಮೆಸ್ಕಾಂ ವತಿಯಿಂದ ಮಾಡಲಾಗಿದೆ.
ನಿಸರ್ಗ ಇಂಡಸ್ಟ್ರಿಸ್ ಬಳಿ ರಸ್ತೆ ಬದಿ ವಿದ್ಯುತ್ ತಂತಿಗೆ ಬೀಳುವ ರೀತಿಯಲ್ಲಿ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿ ಇದ್ದು ಸ್ಥಳೀಯರಿಗೆ ಆತಂಕ ಉಂಟು ಮಾಡುತಿತ್ತು. ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿಗಳು ಮರ ತೆರವು ಮಾಡಿ ಸ್ಥಳೀಯರ ಆತಂಕ ದೂರಮಾಡಿದ್ದಾರೆ.