ರಮೇಶ್ ಪೂಜಾರಿ ನಿಧನ

0


ಸುಳ್ಯ ರೋಟರಿ ಶಾಲೆಯ ಹಿಂಬದಿ ನಿವಾಸಿ, ಬಾಬು ಪೂಜಾರಿಯವರ ಪುತ್ರ ರಮೇಶ್ ಪೂಜಾರಿಯವರು ಅಲ್ಪಕಾಲದ ಅಸೌಖ್ಯದಿಂದ ಜು. 16 ರಂದು ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.


ಇವರು ಸುಳ್ಯದಲ್ಲಿ ಫೈನಾನ್ಸ್ ಉದ್ಯೋಗಿಯಾಗಿದ್ದರು. ಉತ್ತಮ ಶಟಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು.
ಮೃತರು ಪತ್ನಿ ಶಕುಂತಲಾ, ಪುತ್ರಿ ರಾಶಿಕ, ಪುತ್ರ ಪ್ರಮೀತ್, ಸಹೋದರರಾದ ಲೋಕೇಶ್, ರೂಪೇಶ್, ರಾಜೇಶ್, ಸಹೋದರಿ ನಿಶ್ವಿತರನ್ನು ಅಗಲಿದ್ದಾರೆ.