ಜು. 17 : ಸುಳ್ಯ ಶಾರದಾಂಬ ಉತ್ಸವ ಸಮಿತಿ, ಸೇವಾ ಸಮಿತಿ, ಟ್ರಸ್ಟ್ ಮತ್ತು ದಸರಾ ಸಮಿತಿಯ ಪೂರ್ವಭಾವಿ ಸಭೆ

0


ಶಾರದಾಂಬ ಉತ್ಸವ ಸಮಿತಿ, ಸೇವಾ ಸಮಿತಿ, ಟ್ರಸ್ಟ್ ಮತ್ತು ದಸರಾ ಸಮಿತಿಯ ಪೂರ್ವಭಾವಿ ಸಭೆ ಯನ್ನು ಜು. 17 ರಂದು ಸಂಜೆ ಗಂಟೆ 4.30 ಎಪಿಎಂಸಿ ಸಭಾಭವನದಲ್ಲಿ ಕರೆಯಲಾಗಿದೆ. ಸಭೆ ಯಲ್ಲಿ ಸಾಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಗಳನ್ನು ನಡೆಸುದರ ಬಗ್ಗೆ ಚಿಂತನೆ ಮಹಿಳಾ ಸಮಿತಿ ಮತ್ತು ಉಪಸಮಿತಿಯ ರಚನೆ ಹಾಗೂ ಒಟ್ಟು ಕಾರ್ಯಕ್ರಮದ ಬಗ್ಗೆ ಅವಲೋಕನ ಮಾಡಲಾಗುವುದು ಸೂಕ್ತ ಮಾಹಿತಿ ಮತ್ತುಮಾರ್ಗದರ್ಶನ ನೀಡಿ ಸಹಕರಿಸಬೇಕೆಂದು ಸಮಿತಿ ತಿಳಿಸಿದೆ.