ಕಲ್ಲುಗುಂಡಿ : ರಸ್ತೆಗೆ ಉರುಳಿದ ಮರ, ವಿದ್ಯುತ್ ಕಂಬ ಹಾನಿ

0

ಭಾರೀ ಸುರಿದ ಧಾರಾಕಾರ ಮಳೆಗೆ ರಸ್ತೆ ಬದಿಯಿದ್ದ ಬೃಹತ್ ಮರ ರಸ್ತೆಗೆ ಅಡ್ಡ ಲಾಗಿ ಬಿದ್ದು ವಾಹನ ಸಂಚಾರ ಮತ್ತು ವಿದ್ಯುತ್ ಕಂಬ ಹಾನಿಯಾದ ಘಟನೆ ಜು. 19 ರಂದು ಕಲ್ಲು ಗುಂಡಿಯ ದಂಡೆ ಕಜೆಯಿಂದ ವರದಿಯಾಗಿದೆ.

ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಅಡ್ಡಲಾಗಿ ರಸ್ತೆಗೆ ಬಿದ್ದಿದ್ದು, ವಿದ್ಯುತ್ ಕಂಬಗಳು ಸಂಪೂರ್ಣ ಹಾನಿಯಾಗಿದ್ದು ವಿದ್ಯುತ್ ವ್ಯತ್ಯಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ