ಕಲ್ಲುಮುಟ್ಲು ದಿ| ಮಹಮ್ಮದ್ ಎಂಬವರ ಮನೆಯ ಮುಂಭಾಗದ ಗೊಡೆ ಕುಸಿದು ಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.
ಜು ೧೯ ರಂದು ಬೆಳಿಗ್ಗೆ ಸುರಿದ ಭಾರೀ ಮಳೆಗೆ ಮನೆಯ ಮುಂಭಾಗದ ಗೋಡೆಗೆ ಕುಸಿದು ಬಿದ್ದು ಎದುರಿನ ಮಾಡಿಗೆ ಅಳವಡಿಸಿದ ಶೀಟ್ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.