ಪುಳಿಕುಕ್ಕುನಲ್ಲಿ ರಸ್ತೆಯನ್ನು ಆವರಿಸಿದ ನೆರೆ ನೀರು

0

ಪಂಜ -ಕಡಬ ಸಂಚಾರ ಸ್ಥಗಿತ

ಭಾರೀ ಮಳೆಯಿಂದಾಗಿ ಪಂಜ ಕಡಬ ರಸ್ತೆಯ ಪುಳಿಕುಕ್ಕು ನಲ್ಲಿ ರಸ್ತೆಯನ್ನು ಕುಮಾರಧಾರ ನದಿಯ ನೆರೆ ನೀರು ಆವರಿಸಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ರಸ್ತೆಯಲ್ಲಿ ಸಂಚರಿಸುವವರು ಎಡಮಂಗಲ ಮಾರ್ಗವಾಗಿ ಸಂಚರಿಸ ಬೇಕಾಗಿದೆ. ಮಧ್ಯಾಹ್ನ ಬಳಿಕ ಇಲ್ಲಿ ನೆರೆ ನೀರು ಹೆಚ್ಚಾಗಿ ರುವುದಾಗಿ ತಿಳಿದು ಬಂದಿದೆ.