ಅಜ್ಜಾವರ ಮುಳ್ಯ ಹೊಸಗದ್ದೆಯಲ್ಲಿ ಗಾಳಿ ಮಳೆಗೆ ಮನೆಗೆ ಹಾನಿ

0

ಜು.22ರಂದು ಸುರಿದ ಗಾಳಿ ಮಳೆಗೆ ಅಜ್ಜಾವರ ಗ್ರಾಮದ ಮುಳ್ಯ ಹೊಸಗದ್ದೆಯಲ್ಲಿ ಶಂಕರ ಎಂಬವರ ಮನೆ ಮಾಡು ಮುರಿದು ಬಿದ್ದಿದೆ.