ನಾಳೆಯಿಂದ(ಜು.25) ಮಯ್ಯಾಸ್ ಕ್ಲೋತ್ ಸೆಂಟರ್ ನಲ್ಲಿ ವಿಶೇಷ ಡಿಸ್ಕೌಂಟ್ ಸೇಲ್

0

ಸುಳ್ಯದ ಶ್ರೀರಾಂಪೇಟೆಯ ಕೆನರಾ ಕಾಂಪ್ಲೆಕ್ಸ್ ನಲ್ಲಿರುವ ಮಯ್ಯಾಸ್ ಕ್ಲೋತ್ ಸೆಂಟರ್ ನಲ್ಲಿ ಮಳೆಗಾಲದ ಪ್ರಯುಕ್ತ ಜು.25 ರಿಂದ ಜು.31 ರವರೆಗೆ ನೀವು ಇಚ್ಚಿಸುವ ಸಾರಿಗಳ ಮೇಲೆ ಶೇ.20ರಿಂದ 50 ರವರೆಗೆ ವಿಶೇಷವಾದ ಡಿಸ್ಕೌಂಟ್ ಸೇಲ್ ನಡೆಯಲಿದೆ.

ಈ ಸಂದರ್ಭದಲ್ಲಿ ನಿಮಗೆ ಬೇಕಾದ ಸೀರೆಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು. ಸಂಸ್ಥೆಯು ಜು.28 ರಂದು ಆದಿತ್ಯವಾರದಂದು ತೆರೆದಿರುತ್ತದೆ.ಎಂದು ಮಾಲಕರು ತಿಳಿಸಿದ್ದಾರೆ.