ಬೆಳ್ಳಾರೆ : ಮರಬಿದ್ದು ಮನೆಗೆ ಹಾನಿ

0

ಬೆಳ್ಳಾರೆಯ ಪಡ್ಪು ಎಂಬಲ್ಲಿ ಪರ್ತಿಕೆರೆ ಗಿರಿಜ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.


ಗ್ರಾಮ ಪಂಚಾಯತ್ ಪಿಡಿಒ ,ವಿ.ಎ ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಕಾರ್ಯ ನಡೆಸಿದರು