ದುಗ್ಗಲಡ್ಕ ; ರಸ್ತೆಗೆ ಮರ ಬಿದ್ದು ಹಾನಿ

0

ದುಗ್ಗಲಡ್ಕ ಸಮೀಪ ಕೊಯಿಕುಳಿ ಬೈಲಿಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದು ಹಾನಿಯಾದ ಘಟನೆ ಇಂದು ನಡೆದಿದೆ.ಗಾಳಿ ಮಳೆಗೆ ರಸ್ತೆಗೆ ಅಡ್ಡವಾಗಿ ಮರ ಬಿದ್ದಿದ್ದು, ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದೆ. ಸ್ಥಳೀಯರಾದ ಪುರುಷೋತ್ತಮ ಗೌಡ ಕೊಯಿಕುಳಿ, ಶೇಖರ್ ಕುದ್ಪಾಜೆ, ಚಿದಾನಂದ ಕೊಯಿಕುಳಿ ಮತ್ತಿತರರು ಮರ ತೆರವು ಗೊಳಿಸುವ ಕಾರ್ಯ ಮಾಡಿದರು.