ಓಡಬಾಯಿ: ಪೂಜಾ ರೆಸಿಡೆನ್ಸಿ ಕಟ್ಟಡದಲ್ಲಿ ಎ 1 ಬಿಲ್ಡಿಂಗ್ ಇಕ್ವಿಪ್ಮೆಂಟ್ಸ್ ಸಂಸ್ಥೆ ಶುಭಾರಂಭ

0

ಕಟ್ಟಡ ನಿರ್ಮಾಣಕ್ಕೆ ಬೇಕಾದ ಎಲ್ಲಾ ತರಹದ ಯಂತ್ರೋಪಕರಣಗಳು ಮಾರಾಟ ಹಾಗೂ ಬಾಡಿಗೆಗೆ ಲಭ್ಯ

ಸುಳ್ಯದ ಓಡಬಾಯಿ ಬಳಿ ಪೂಜಾ ರೆಸಿಡೆನ್ಸಿ ಕಟ್ಟಡದಲ್ಲಿ A1 ಬಿಲ್ಡಿಂಗ್ ಇಕ್ವಿಪ್ ಮೆಂಟ್ಸ್ ಸಂಸ್ಥೆ ಜು.22 ಶುಭಾರಂಭಗೊಂಡಿತು.

ಈ ಸಂಸ್ಥೆಯು ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿದ್ದು ಎರಡನೆಯ ಶಾಖೆಯಾಗಿ ಸುಳ್ಯದಲ್ಲಿ ಆರಂಭಗೊಂಡಿದೆ.

ಪ್ರಸಿದ್ಧ ಕಂಪನಿಗಳ ಸಲಕರಣೆ ಹಾಗೂ ಸಾಮಗ್ರಿಗಳು, ಪೈಂಟಿಂಗ್ ಕೆಲಸಗಳಿಗೆ ಉಪಯೋಗಿಸುವ ಹೆಸರಾಂತ ಕಂಪನಿಗಳ ಕಂಪ್ರೆಸ್ಸರ್ಗಳು, ವೆಲ್ಡಿಂಗ್ ಮಿಷನ್ ಗಳು, ಜನರೇಟರಗಳು, ಜಾಕ್ ಹ್ಯಾಮರ್ಗಳು, ಬ್ರಷ್ ಕಟ್ಟರ್ ಗಳು,ಮರ ಕತ್ತರಿಸುವ ಯಂತ್ರಗಳು, ಕಾರ್ ವಾಷಿಂಗ್ ಪ್ರೆಸ್ಸರ್ ಉಪಕರಣಗಳು, ಎತ್ತರದ ಕೆಲಸಕ್ಕಾಗಿ ಉಪಯೋಗಿಸುವ ಏಣಿಗಳು ಲಭ್ಯವಿದ್ದು ಮನೆ ಕಟ್ಟಡ ನಿರ್ಮಾಣಗಾರರ ಅಗತ್ಯತೆಗೆ ಇರುವಂತಹ ಸಕಲ ಸಲಕರಣೆಗಳ ಮಾರಾಟ ಮಾತ್ರವಲ್ಲದೆ ಕಡಿಮೆ ದರದಲ್ಲಿ ಬಾಡಿಗೆ ರೂಪದಲ್ಲಿಯೂ ಕೂಡ ಸಲಕರಣೆಗಳು ನಮ್ಮ ಸಂಸ್ಥೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.