ಬೆಳ್ಳಾರೆ ಸಮೀಪದ ಮೂಡಾಯಿತೋಟ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.
ಇಂದು ಸುರಿದ ಭಾರೀ ಮಳೆಗೆ ಗೌರಿಹೊಳೆಯ ಮೂಡಾಯಿತೋಟ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಜನಸಂಪರ್ಕ ಕಡಿತಗೊಂಡಿದೆ.
ಸೇತುವೆಯ ತಡೆಗೋಡೆಗೆ ಹಾನಿಯಾಗಿದ್ದು ತಡೆಗೋಡೆ ಕೊಚ್ಚಿಹೋಗಿದೆ.
ಜನರು ಪಂಜೆಗಾರು ಮೂಲಕ ಸುತ್ತು ಬಳಸಿ ಹೋಗಬೇಕಾಯಿತು.