ಮುಪ್ಪೇರಿಯದ ಕುರಿಯದಲ್ಲಿ ಮಣ್ಣು ಕುಸಿತ

0

ಭಾರೀ ಮಳೆಯಿಂದಾಗಿ ಮುಪ್ಪೇರಿಯ ಗ್ರಾಮದ ಕುರಿಯ ಎಂಬಲ್ಲಿ ರಸ್ತೆಗೆ ಬರೆ ಕುಸಿತ ಗೊಂಡಿದೆ.ಮಣ್ಣಿನೊಂದಿಗೆ ಭಾರೀ ಗಾತ್ರದ ಕಲ್ಲು ಕೂಡ ರಸ್ತೆಗೆ ಉರುಳಿದೆ.ಪಕ್ಕದ ಕೃಷಿ ತೋಟಕ್ಕೂ ಹಾನಿಯಾಗಿದೆ.