ಕೊಡಗು ಸಂಪಾಜೆ ಗ್ರಾಮದ ಮಂಗಳಪಾರೆ ತೋಟಕ್ಕೆ ಭಾರೀ ಮಳೆಯಿಂದಾಗಿ ಮಣ್ಣು ಕುಸಿತಗೊಂಡಿರುವ ಘಟನೆ ಜು.31ರಂದು ಸಂಭವಿಸಿದೆ.

ಚಡಾವಿನ ಜಗದೀಶ್ ಕೆದಂಬಾಡಿ ಅವರ ಮನೆಯ ಸಮೀಪದಲ್ಲಿ ಬರೆ ಜರಿದು ಮಣ್ಣು ರಸ್ತೆಗೆ ಬಿದ್ದಿರುವುದಾಗಿ ತಿಳಿದುಬಂದಿದೆ.