ಪೆರುವಾಜೆ : ವಿಪರೀತ ಮಳೆ – ಏನಡ್ಕ ಸಾರಕರೆ ಕಿಂಡಿ ಅಣೆಕಟ್ಟು ಮುಳುಗಡೆ

0

ಇಂದು ಬೆಳಿಗ್ಗೆ ಸುರಿದ ಬೀಕರ ಮಳೆಗೆ ಪೆರುವಾಜೆ ಗ್ರಾಮದ ಏನಡ್ಕ ಸಾರಕರೆ ಕಿಂಡಿ ಅಣೆಕಟ್ಟು ಮುಳುಗಡೆಗೊಂಡಿದೆ.
ಇದರಿಂದ ಜನರಿಗೆ ತೊಂದರೆಯಾಗಿದೆ.
ಹಲವು ವರ್ಷಗಳ ಹಿಂದಿನ ಕಿಂಡಿ ಅಣೆಕಟ್ಟು ಇದಾಗಿದ್ದು ಇದು ತುಂಬಾ ಶಿಥಿಲಾವಸ್ಥೆಯಲ್ಲಿದೆ.
ಪೆರುವಾಜೆ ಕೊಡಿಯಾಲ ಸಂಪರ್ಕಿಸುವ ದಾರಿ ಇದಾಗಿದೆ.
ಕಿಂಡಿ ಅಣೆಕಟ್ಟು ಮುಳುಗಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ.