ಆಲೆಟ್ಟಿ: ಆಡಿಂಜದ ಮೋನಪ್ಪ ಗೌಡರ ಮನೆಯ ಮುಂದಿನ ಬರೆ ಕುಸಿತ

0

ಆಲೆಟ್ಟಿ: ಬಡ್ಡಡ್ಕದ ಆಡಿಂಜದ ಮೋನಪ್ಪ ಗೌಡರ ಮನೆಯ ಮುಂಭಾಗದ ಬರೆ ಕುಸಿತಗೊಂಡಿದೆ.
ಬರೆ ಕುಸಿತಗೊಂಡು ಮಣ್ಣು ರಸ್ತೆಗೆ ಬಿದ್ದಿರುತ್ತದೆ. ಬರೆಯಲ್ಲಿದ್ದ ಬಾಳೆ ಗಿಡ ಮತ್ತು ಕಂಗಿನ ಗಿಡಗಳು ಮಣ್ಣಿನ ಸಮೇತ ಉರುಳಿದೆ. ಇದೀಗ ವಿಪರೀತ ಮಳೆ ಸುರಿಯುತ್ತಿರುವುದರಿಂದ ಇನ್ನಷ್ಟು ಮಣ್ಣು ಕುಸಿಯುವ ಸಾಧ್ಯತೆ ಇದ್ದು ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆ ಹಾಸಲಾಗಿದೆ.