ಸುಳ್ಯ‌ ನಗರ ಪಂಚಾಯತ್ ಮೀಸಲಾತಿ ಪ್ರಕಟ

0

ಅಧ್ಯಕ್ಷತೆ ಸಾಮಾನ್ಯ ಮಹಿಳೆ : ಉಪಾಧ್ಯಕ್ಷತೆ ಸಾಮಾನ್ಯ

ಸುಳ್ಯ‌ನಗರ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷತೆಗೆ ಮೀಸಲಾತಿ ನಿಗಧಿಯಾಗಿದ್ದು, ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ನಿಗಧಿಯಾಗಿದೆ.

ಸುಳ್ಯ‌ ನಗರ ಪಂಚಾಯತ್ ನಲ್ಲಿ 14 ಬಿಜೆಪಿ ಹಾಗೂ 5 ಕಾಂಗ್ರೆಸ್ ಮತ್ತು 1 ಪಕ್ಷೇತರ ಸದಸ್ಯರಿದ್ದಾರೆ.